ಜುಲೈ ೧೦ - ಜುಲೈ ತಿಂಗಳ ಹತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೯೧ನೇ ದಿನ (ಅಧಿಕ ವರ್ಷದಲ್ಲಿ ೧೯೨ನೇ ದಿನ). ಜುಲೈ ೨೦೨೪ == ಪ್ರಮುಖ ಘಟನೆಗಳು == ೧೨೧೨ - ಲಂಡನ್ ನಗರವನ್ನು ಒಂದು ದೊಡ್ಡ ಬೆಂಕಿ ಬಹಳಷ್ಟು ಧ್ವಂಸಮಾಡಿತು. ೧೯೬೨ - ಟೆಲ್‍ಸ್ಟಾರ್, ವಿಶ್ವದ ಪ್ರಥಮ ದೂರಸಂಪರ್ಕ ಕೃತಕ ಉಪಗ್ರಹ ಉಡಾವಣೆ. ೧೯೭೩ - ಪಾಕಿಸ್ತಾನದ ಸಂಸತ್ತು ಬಾಂಗ್ಲಾದೇಶದ ಸ್ವಾತಂತ್ರ್ಯವನ್ನು ಗುರುತಿಸಿತು. ೧೯೯೧ - ದಕ್ಷಿಣ ಆಫ್ರಿಕದ ಕ್ರಿಕೆಟ್ ತಂಡವನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಲಿಯೊಳಗೆ ಸೇರಿಸಿಕೊಳ್ಳಲಾಯಿತು. == ಜನನಗಳು == ೧೮೫೬ - ನಿಕೊಲ ಟೆಸ್ಲ, ಸೆರ್ಬಿಯ ಮೂಲದ ಸಂಶೋಧಕ. ೧೯೨೫ - ಮಹತೀರ್ ಬಿನ್ ಮೊಹಮದ್, ಮಲೇಶಿಯದ ಪ್ರಧಾನ ಮಂತ್ರಿ. ೧೯೪೩ - ಆರ್ಥರ್ ಆಶ್, ಅಮೇರಿಕ ದೇಶದ ಟೆನ್ನಿಸ್ ಕ್ರೀಡಾಪಟು. ೧೯೪೯ - ಸುನಿಲ್ ಗವಾಸ್ಕರ್, ಭಾರತದ ಕ್ರಿಕೆಟ್ ಪಟು. == ಮರಣಗಳು == ೨೦೧೪ - ಜ಼ೋಹ್ರಾ ಸೆಹ್ಗಲ್, ಭಾರತೀಯ ನಟಿ, ನರ್ತಕಿ, ಮತ್ತು ನೃತ್ಯ ಸಂಯೋಜಕಿ (ಜ. ೧೯೧೨) ೨೦೧೫ - ಒಮರ್ ಶೆರೀಫ್, ಈಜಿಪ್ಟ್‌ನ ನಟ (ಜ. ೧೯೩೨) == ರಜೆಗಳು/ಆಚರಣೆಗಳು == ಬಹಾಮಸ್ - ಸ್ವಾತಂತ್ರ್ಯ ದಿನಾಚರಣೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ